ಅಳಿಲು ಸೇವೆ
ಓಂ ಶ್ರೀ ಗುರು ಬಸವಲಿಂಗಾಯ ನಮ: 866666
ಒಬ್ಬರು ಬಸವ ಧರ್ಮ ಪ್ರಚಾರಕರಿಗೆ ದ್ವಿಚಕ್ರ ವಾಹನದ ಅಗತ್ಯವಿರುವ ಕಾರಣ, ನಾವು ಶರಣರಿಗೆ ಉದಾರ ಮನಸ್ಸಿನಿಂದ ದಾಸೋಹ ನೀಡುಲು ಕರೆ ಕೊಟ್ಟು, ಧನ ಸಂಗ್ರಹಿಸಿದ್ದೇವೆ, ಇಂಥಹ ಸತ್ಕಾರ್ಯಕ್ಕೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕೈ ಜೊಡಿಸಿದ ಶರಣರಿಗೆ ಅನಂತ ಶರಣು ಶರಣಾರ್ಥಿಗಳು, ಸೃಷ್ಟಿಕರ್ತ ಲಿಂಗದೇವ ಹಾಗೂ ಧರ್ಮಗುರು ಬಸವಣ್ಣನವರ ಹಾಗು ಆದಿಶರಣರ ಅನುಗ್ರಹ, ಆಶಿರ್ವಾದ ಅವರ ಮೇಲಿರಲೆಂದು ಪ್ರಾರ್ಥಿಸುತ್ತೇವೆ.
Project Start Date is : 22 Nov 2023
Collection completed Date is : 8 Dec 2023
Handover Bike/Money to Devote, Date is : ___________
ಹೆಚ್ಚಿನ ಮಹಿತಿಗಾಗಿ ಅಥವಾ ಯವುದೆ ಸಲಹೆ/correction ಗೆ ಸಂಪರ್ಕಿಸಿ : 9738028585 ವಿಶ್ವನಾಥ ಕೋರೆ.


Comments
Post a Comment